ಚಂದದ ಸೀರೆಯಲ್ಲಿ ಶ್ರೀಯಾ ಶರಣ್​ ಫೋಟೋಶೂಟ್​

ಹೊಸ ಫೋಟೋಗಳನ್ನು ಹಂಚಿಕೊಂಡ ಶ್ರೀಯಾ ಶರಣ್

ವೈರಲ್ ಆಗಿವೆ ಶ್ರೀಯಾ ಶರಣ್ ಸುಂದರ ಫೋಟೋಗಳು

ಗ್ಲಾಮರಸ್​ ಆಗಿ ಪೋಸ್​ ನೀಡಿದ ಖ್ಯಾತ ಹೀರೋಯಿನ್​

‘ಕಬ್ಜ’ ಸಿನಿಮಾದಲ್ಲಿ ನಟಿಸಿರುವ ಜನಪ್ರಿಯ ಕಲಾವಿದೆ

ಬಹುಭಾಷೆಯಲ್ಲಿ ಫೇಮಸ್ ಆಗಿರುವ ಶ್ರೀಯಾ ಶರಣ್

ಚಿತ್ರರಂಗದಲ್ಲಿ ಶ್ರೀಯಾಗೆ ಹಲವು ವರ್ಷಗಳ ಅನುಭವ

ಫೋಟೋಶೂಟ್ ಬಗ್ಗೆ ಶ್ರೀಯಾಗೆ ಸಿಕ್ಕಾಪಟ್ಟೆ ಕ್ರೇಜ್