ಬಹುಭಾಷೆಯಲ್ಲಿ ಫೇಮಸ್​ ಆಗಿರುವ ಶ್ರೀಯಾ ಶರಣ್​

ಕನ್ನಡದ ಪ್ರೇಕ್ಷಕರಿಗೂ ನಟಿ ಶ್ರೀಯಾ ಶರಣ್ ಚಿರಪರಿಚಿತ

‘ಕಬ್ಜ’ ಚಿತ್ರದಲ್ಲಿ ನಟಿಸಿದ ಬಹುಬೇಡಿಕೆಯ ಹೀರೋಯಿನ್

ಹಲವು ವರ್ಷಗಳಿಂದ ಬ್ಯುಸಿ ಆಗಿರುವ ಖ್ಯಾತ ಕಲಾವಿದೆ

ಇನ್​ಸ್ಟಾಗ್ರಾಮ್​ನಲ್ಲಿ ಶ್ರೀಯಾ ಶರಣ್​ ತುಂಬ ಆ್ಯಕ್ಟೀವ್​

ಹೊಸ ಹೊಸ ರೀಲ್ಸ್​ ಹಂಚಿಕೊಳ್ಳುವ ‘ಕಬ್ಜ’ ಸುಂದರಿ

ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವ ನಟಿ ಶ್ರೀಯಾ ಶರಣ್​​

ಶ್ರೀಯಾ ಶರಣ್ ಅವರಿಗೆ ಇದೆ ದೊಡ್ಡ ಅಭಿಮಾನಿ ಬಳಗ