ಗ್ಲಾಮರಸ್ ಫೋಟೋಸ್ ಹಂಚಿಕೊಂಡ ಶ್ರೀಯಾ ಶರಣ್

ಹಳದಿ ಬಣ್ಣದ ಸೀರೆ ಧರಿಸಿ ಮಿಂಚಿದ ಜನಪ್ರಿಯ ನಟಿ

ವೈರಲ್ ಆಗಿವೆ ಶ್ರೀಯಾ ಶರಣ್ ಹೊಸ ಫೋಟೋಗಳು

ಶ್ರೀಯಾ ಫೋಟೋಗೆ ಅಭಿಮಾನಿಗಳಿಂದ ಸಿಕ್ತು ಮೆಚ್ಚುಗೆ

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶ್ರೀಯಾ ಶರಣ್​

ಆಗಾಗ ಫೋಟೋಶೂಟ್​ ಮಾಡಿಸುವ ಸುರ​ ಸುಂದರಿ

‘ಕಬ್ಜ’ ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಖ್ಯಾತ ಕಲಾವಿದೆ

ಹಲವು ವರ್ಷಗಳಿಂದ ಬೇಡಿಕೆ ಉಳಿಸಿಕೊಂಡಿರುವ ನಟಿ