ಕಾಜಲ್ ಅಗರ್​ವಾಲ್ ಮಗ ನೀಲ್​ಗೆ ಒಂದು ವರ್ಷ

ಕಾಜಲ್ ಮಗ ನೀಲ್​ಗೆ ಬರ್ತ್​ಡೇ ಸಂಭ್ರಮ

ಫೋಟೋ ಹಂಚಿಕೊಂಡು ಸಂಭ್ರಮಿಸಿದ ನಟಿ ಕಾಜಲ್

2022ರಲ್ಲಿ ತಾಯಿ ಆದ ಕಾಜಲ್ ಅಗರ್​ವಾಲ್​

ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ ನಟಿ

‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದ ನಟಿ

ಗ್ಲಾಮರ್ ಕಳೆದುಕೊಳ್ಳದೆ ಬ್ಯೂಟಿಫಲ್ ಆಗಿದ್ದಾರೆ ಕಾಜಲ್