ಸೀರೆಯುಟ್ಟು ಮಿಂಚಿದ ಮಗಧೀರ ಬೆಡಗಿ

ಟಾಲಿವುಡ್‌ ಬ್ಯೂಟಿ ಕಾಜಲ್​ ಅರ್ಗವಾಲ್​​​ ಹೊಸ ಪೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಮಗಧೀರ ಸಿನಿಮಾದ ಬೆಡಗಿಯ ಹೊಸ ಪೋಟೋಗಳನ್ನು ಕಂಡು ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಕಾಜಲ್​ ಅರ್ಗವಾಲ್

ತೇಜ ನಿರ್ದೇಶನದ ‘ಲಕ್ಷ್ಮಿ ಕಲ್ಯಾಣಂ’ ಸಿನಿಮಾ ಮೂಲಕ ಕಾಜಲ್ ತೆಲುಗು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

ಮದುವೆಯಾಗಿ ಮಗುವಾದ ಮೇಲೆ ಸದ್ಯ ಸಿನಿಮಾ ಲೋಕದಿಂದ ದೂರ ಉಳಿದಿದ್ದಾರೆ. 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಕಾಜಲ್​​​ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.