ನಟನೆಗೆ ಕೊಂಚ ಬ್ರೇಕ್ ನೀಡಿದ್ದ ಕಾಜಲ್ ಅಗರ್ ವಾಲ್

ಈಗ ಕಂಬ್ಯಾಕ್​ ಮಾಡಲು ಕಾಜಲ್​ ಅಗರ್​ವಾಲ್​ ಸಜ್ಜು

ಕಾಜಲ್​ ನಟನೆಯ ‘ಘೋಸ್ಟಿ’ ಚಿತ್ರದ ಬಗ್ಗೆ ಹೆಚ್ಚಿದೆ ಹೈಪ್​

ಹಾರರ್ -ಕಾಮಿಡಿ ಶೈಲಿಯಲ್ಲಿ ಮೂಡಿಬಂದದೆ ‘ಘೋಸ್ಟಿ’

ನಿರೀಕ್ಷೆ ಹೆಚ್ಚಿಸಿದೆ ‘ಘೋಸ್ಟಿ’ ಸಿನಿಮಾದ ಹೊಸ ಟೀಸರ್​

ಎರಡು ಶೇಡ್​ ಪಾತ್ರದಲ್ಲಿ ಕಾಜಲ್​ ಅಗರ್​ವಾಲ್ ನಟನೆ

ಮದುವೆ ಬಳಿಕ ಕಾಜಲ್​ ಅಗರ್​ವಾಲ್ ಮತ್ತೆ ಆ್ಯಕ್ಟೀವ್​

ಹಲವು ಸಿನಿಮಾಗಳಲ್ಲಿ ಕಾಜಲ್​ ಅಗರ್​ವಾಲ್ ಬ್ಯುಸಿ