ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ಫೋಟೋಶೂಟ್​

ಮ್ಯಾಗಜಿನ್​ ಮುಖಪುಟಕ್ಕಾಗಿ ಪೋಸ್​ ನೀಡಿದ ಸುಂದರಿ

ಸೋಶಿಯಲ್​ ಮೀಡಿಯಾದಲ್ಲಿ ಶ್ರುತಿ ಫೋಟೋ ವೈರಲ್​

ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಶ್ರುತಿ ಹಾಸನ್​ ರೂಪದರ್ಶಿ

ದಕ್ಷಿಣ ಭಾರತದಲ್ಲಿ ಶ್ರುತಿ ಹಾಸನ್​ಗೆ ಸಖತ್​ ಡಿಮ್ಯಾಂಡ್​

ಶ್ರುತಿ ಹಾಸನ್​ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ