Yashaswini Ravindra

ಕಮಲಿ ಧಾರಾವಾಹಿಯ ರಚನಾ ಪಾತ್ರಧಾರಿ ಯಶಸ್ವಿನಿ ರವೀಂದ್ರ

Yashaswini Ravindra (1)

ಕಮಲಿ ಧಾರಾವಾಹಿಯಲ್ಲಿ ರಚನಾ ಪಾತ್ರದ ಮೂಲಕ ಕರ್ನಾಟಕದ ಮನೆ ಮಾತಾಗಿರುವ ನಟಿ

Yashaswini Ravindra (2)

ಇದೀಗಾ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಮಿಂಚುತ್ತಿದ್ದಾರೆ ನಟಿ ಯಶಸ್ವಿನಿ ರವೀಂದ್ರ

Yashaswini Ravindra (3)

ಮೊದಲ ಬಾರಿಗೆ ಉದಯ ಟಿವಿಯಲ್ಲಿ ಮೂಡಿ ಬಂದ ಸಾಕ್ಷಿ ಧಾರಾವಾಹಿಯಲ್ಲಿ ಯಶಸ್ವಿನಿ ನಟಿಸಿದ್ದರು.

ನಟನೆ ಮಾತ್ರವಲ್ಲದೇ ನೃತ್ಯದಲ್ಲಿಯೂ ಹೆಚ್ಚಿನ ಒಲವನ್ನು ಹೊಂದಿರುವ ನಟಿ ಯಶಸ್ವಿನಿ

ಯಶಸ್ವಿನಿ ರವೀಂದ್ರ ಹೆಸರಿಗಿಂತ ಧಾರಾವಾಹಿಯ ಪಾತ್ರದ ರಚನಾ ಹೆಸರೇ ಚಿರಪರಿಚಿತ

ಕಮಲಿ ಧಾರಾವಾಹಿಯು ನಟಿ ಯಶಸ್ವಿನಿ ರವೀಂದ್ರಾಗೆ  ದೊಡ್ಡ ಬ್ರೇಕ್​​ ಕೊಟ್ಟಿದೆ.