ಕಂಗನಾ ರಣಾವತ್ ವಿವಾದಿತ ಹೇಳಿಕೆಗಳಿಗೆ ಹೆಸರುವಾಸಿ

credit : kangna ranaut instagram

ತಮಗನಿಸಿದ್ದು ಹೇಳುವ ಕಂಗನಾ ಅದೇ ಕಾರಣದಿಂದ ಸುದ್ದಿಯಾಗುತ್ತಾರೆ. ಅವರ ವಿವಾದಿತ ಹೇಳಿಕೆಗಳು ಇಲ್ಲಿವೆ.

credit : Social Media

ಕಂಗನಾ ಹೇಳಿಕೆಗೆ ಜಾವೇದ್ ಅಖ್ತರ್ ನಟಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ್ದರು

credit : Social Media

ಬಾಲಿವುಡ್​​ನಲ್ಲಿ ನೆಪೋಟಿಸಂ ಬಗ್ಗೆ ಕಂಗನಾ ಆರೋಪಿಸಿದ್ದರು.

credit : kangna ranaut instagram

ಸ್ವರಾ ಭಾಸ್ಕರ್​​- ತಾಪ್ಸಿ ಪನ್ನುರನ್ನು ಬಿ-ಗ್ರೇಡ್ ನಟಿಯರೆಂದು ಕಂಗನಾ ಹೇಳಿದ್ದರು

credit : Social Media

ಇದಲ್ಲದೇ ಟಿವಿ ಸಂದರ್ಶನದಲ್ಲಿ ಹಲವು ವಿವಾದಿತ ಹೇಳಿಕೆ ನೀಡಿದ್ದ ಕಂಗನಾ

credit : kangna ranaut instagram

ಆಲಿಯಾ ಕರಣ್ ಜೋಹರ್ ಕೈಗೊಂಬೆ ಎಂದಿದ್ದರು ಕಂಗನಾ

credit : Social Media

ಮಮತಾ ಬ್ಯಾನರ್ಜಿ ವಿರುದ್ಧವೂ ವಿವಾದಿತ ಟ್ವೀಟ್ ಮಾಡಿದ್ದರು

credit : Social Media

1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ನೈಜ ಸ್ವಾತಂತ್ರ್ಯ ದೊರಕಿತು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು ಕಂಗನಾ

credit : kangna ranaut instagram