ಬುಲೆಟ್ ಪ್ರಕಾಶ್ ಪುತ್ರಿಯ ವಿವಾಹ ಸಂಭ್ರಮದ ಫೋಟೋಗಳು ಇಲ್ಲಿವೆ

ಕನ್ನಡ ಚಿತ್ರರಂಗ ಜನಪ್ರಿಯ ಹಾಸ್ಯ ನಟ ಬುಲೆಟ್‌ ಪ್ರಕಾಶ್

ಬುಲೆಟ್‌ ಪ್ರಕಾಶ್ ಪುತ್ರಿ ಮೋನಿಕಾ​​​ ವರ್ಷಿಣಿ ಮದುವೆ ಅದ್ಧೂರಿಯಾಗಿ ನಡೆದಿದೆ.

ಮೋನಿಕಾ​​​ ವರ್ಷಿಣಿ ಹಾಗೂ ಶ್ರವಣ್​​ ಕುಮಾರ್​​​ ಮೇ.07ರಂದು ಸಪ್ತಪದಿ ತುಳಿದಿದ್ದಾರೆ.

ಬುಲೆಟ್ ಪ್ರಕಾಶ್​​​ ಪುತ್ರ ರಕ್ಷಕ್​​ ಪ್ರಕಾಶ್ ಅಕ್ಕನ ​​​ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದ.

ಮೋನಿಕಾ ವರ್ಷಿಣಿ - ಶ್ರವಣ್ ಕುಮಾರ್ ಮದುವೆಯಲ್ಲಿ ಸಿನಿಮಾರಂಗದ ಸಾಕಷ್ಟು ಜನರು ಭಾಗಿಯಾಗಿದ್ದರು.

ಮೋನಿಕಾ ವರ್ಷಿಣಿ - ಶ್ರವಣ್ ಕುಮಾರ್ ಮದುವೆಯಲ್ಲಿ ನಟಿ ನಿಶ್ವಿಕಾ ನಾಯ್ಡು.