Pranita Subhash (4)

ಪ್ರಣಿತಾ ಮೈಮಾಟ ಕಂಡು ಸಂತೂರ್​​ ಮಮ್ಮಿ ಎಂದ ನೆಟ್ಟಿಗರು

19 August 2023

Pranita Subhash (3)

ಚಂದನವನದ ಚೆಲುವೆ ಪ್ರಣಿತಾ ಸುಭಾಷ್​​​​​ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

19 August 2023

Pranita Subhash (2)

ನಟಿಯ ಮಾದಕ ಮೈಮಾಟ ಕಂಡು ಸಾಕಷ್ಟು ನೆಟ್ಟಿಗರು ಸಂತೂರ್​​​ ಮಮ್ಮಿ ಎಂದು ಕಾಮೆಂಟ್​​ ಮಾಡಿದ್ದಾರೆ.

19 August 2023

ಹೆರಿಗೆಯ ನಂತರ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿರುವ ಪ್ರಣಿತಾ. 

19 August 2023

ಕನ್ನಡದ ಪೊರ್ಕಿ ಸಿನಿಮಾದ ಮೂಲಕ ಚಂದವನದಲ್ಲಿ ಮಿಂಚಿದ್ದ ಚೆಲುವೆ.

19 August 2023

ಕನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸ್ವತಃ ತಮ್ಮ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

19 August 2023

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ಪ್ರಣಿತಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

19 August 2023

ಇನ್ಸ್ಟಾಗ್ರಾಮ್​​​ನಲ್ಲಿ 6.2 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿರುವ ಪ್ರಣಿತಾ ಸುಭಾಷ್.

19 August 2023