ನಟಿ ಅದ್ವಿತಿ ಶೆಟ್ಟಿ ಅವರಿಗೆ ಫೋಟೋಶೂಟ್​ ಬಗ್ಗೆ ಹೆಚ್ಚು ಕ್ರೇಜ್​

ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ಸುಂದರಿ ಅದ್ವಿತಿ ಶೆಟ್ಟಿ

ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಳ್ಳುವ ನಟಿ ಅದ್ವಿತಿ

ಅದ್ವಿತಿ ಶೆಟ್ಟಿ ಆಕರ್ಷಕ ಫೋಟೋಗಳಿಗೆ ಅಭಿಮಾನಿಗಳು ಫಿದಾ

ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಅದ್ವಿತಿ ಶೆಟ್ಟಿ

ಮಾಡೆಲಿಂಗ್​ ಜಗತ್ತಲ್ಲೂ ಅದ್ವಿತಿ ಶೆಟ್ಟಿ ಸಖತ್​ ಬ್ಯುಸಿ ಆಗಿದ್ದಾರೆ