ಹಣ್ಣು-ತರಕಾರಿ ಮಾರಾಟದಲ್ಲಿ ನಟಿ ಐಶಾನಿ ಶೆಟ್ಟಿ

ಹಾಂಗ್ ಕಾಂಗ್ ಪ್ರವಾಸಲ್ಲಿರುವ ಚಂದವನದ ಬೆಡಗಿ ಐಶಾನಿ ಶೆಟ್ಟಿ

ಹಾಂಗ್ ಕಾಂಗ್ ಪ್ರವಾಸದ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ.

ಕನ್ನಡದ ವಾಸ್ತು ಪ್ರಕಾರ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟಿ ಐಶಾನಿ ಶೆಟ್ಟಿ

ಸದ್ಯ ನಟಿ ಹಣ್ಣು ತರಕಾರಿ ಮಾರುವಂತೆ ಫೋಟೋಗೆ ಪೋಸ್​​ ಕೊಟ್ಟಿದ್ದು, ಎಲ್ಲೆಡೆ ವೈರಲ್​​ ಆಗಿದೆ. 

ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​ ಆಗಿರುವ ಐಶಾನಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಫ್ಯಾಮಿಲಿ ಜೊತೆ ಐಶಾನಿ ಶೆಟ್ಟಿ ಹಾಂಗ್ ಕಾಂಗ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ.

ನಟಿ ಐಶಾನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ 43,093 ಲೈಕುಗಳನ್ನು ಪಡೆದುಕೊಂಡಿದೆ.