ಫ್ಯಾನ್ಸ್​ ಕಣ್ಮನ ಸೆಳೆದ ನಟಿ ಅಮೂಲ್ಯ ಫೋಟೋಶೂಟ್​

ಸೀರೆ ಧರಿಸಿ ಫೋಟೋಗೆ ಪೋಸ್​ ನೀಡಿದ ಅಮೂಲ್ಯ

ಫ್ಯಾನ್ಸ್​ ವಲಯದಲ್ಲಿ ಅಮೂಲ್ಯ ಫೋಟೋಸ್ ವೈರಲ್​

ಕಲರ್​ಫುಲ್​ ಆಗಿ ಫೋಟೋಶೂಟ್​ ಮಾಡಿಸಿದ ನಟಿ

ಇಬ್ಬರು ಮಕ್ಕಳ ಆರೈಕೆಯಲ್ಲಿ ನಟಿ ಅಮೂಲ್ಯ ಬ್ಯುಸಿ

ಮಕ್ಕಳಿಗೆ ಅಥರ್ವ್​ ಮತ್ತು ಆದವ್​ ಎಂದು ನಾಮಕರಣ

ನಟನೆಯಿಂದ ಸ್ವಲ್ಪ ಬ್ರೇಕ್​ ಪಡೆದುಕೊಂಡ ಕ್ಯೂಟ್​ ನಟಿ

ಅಮೂಲ್ಯ ನಟನೆಗೆ ಮರಳಲಿ ಎಂಬುದು ಫ್ಯಾನ್ಸ್​ ಬಯಕೆ