ಹೊಸ ಅವತಾರದಲ್ಲಿ ಕನ್ನಡ ಬಿಗ್ ಬಾಸ್ ಬೆಡಗಿ ಕೃಷಿ ತಾಪಂಡ

ನಗುಮೊಗದ ಚೆಲುವೆ ಕೃಷಿ ತಾಪಂಡ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ. 

ಬಿಗ್​​ ಬಾಸ್​​​ ಬೆಡಗಿ ಹಾಟ್​​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದು, ಇದೀಗಾ ಎಲ್ಲೆಡೆ ವೈರಲ್​ ಆಗಿದೆ.

ಕನ್ನಡದ ಬಿಗ್​ ಬಾಸ್​ ಮಾತ್ರವಲ್ಲದೇ ಚಂದನವನದಲ್ಲೂ ಮಿಂಚುತ್ತಿರುವ ಕೃಷಿ. 

ಸದ್ಯ ಹಾಟ್​​ ಪೋಟೋಶೂಟ್​​ ಮೂಲಕ ಗಮನ ಸೆಳೆಯುತ್ತಿದ್ದಾರೆ. 

ಅಕಿರಾ, ಕಹಿ, ಎರಡು ಕನಸು, ಇರಾ, ಕನ್ನಡಕ್ಕಾಗಿ ಎರಡನ್ನು ಒತ್ತಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಕೃಷಿ. 

2014ರಲ್ಲಿ  ಮಿಸ್ ಕರ್ನಾಟಕ ಕಿರೀಟವನ್ನು ಮೂಡಿಗೇರಿಸಿ ಕೊಂಡಿದ್ದ ಮಲೆನಾಡ ಹುಡುಗಿ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಕೃಷಿ ತಾಪಂಡ. 

ಇನ್ಸ್ಟಾಗ್ರಾಮ್​​​ನಲ್ಲಿ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.