ಹೊಸ ಫೋಟೋಶೂಟ್ ನಲ್ಲಿ ಮಿಂಚಿದ  ಅನುಪಮಾ ಗೌಡ

ಕನ್ನಡದ ಕಿರುತೆರೆ ನಟಿ ಅನುಪಮಾ ಗೌಡ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.

'ನಗುಮೊಗದ ಚೆಲುವೆ'  ಎಂದು ಸಾಕಷ್ಟು ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ.

ಕಿರುತೆರೆಯಲ್ಲಿ 'ಅಕ್ಕಾ' ಧಾರಾವಾಹಿಯ ಮೂಲಕ ಮೋಡಿ ಮಾಡಿದ್ದ ಅನುಪಮಾ

ಇದಲ್ಲದೇ ಕನ್ನಡ ಬಿಗ್​​​ ಬಾಸ್​​ನ ಎರಡು ಸೀಸನ್​ಗಳಲ್ಲಿ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದರು.

ನಟನೆಯ ಜೊತೆಗೆ ನೃತ್ಯಗಾರ್ತಿ ಹಾಗೂ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದ ಅನುಪಮಾ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಅನುಪಮಾ

ಇನ್ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸದ್ಯ ನಟಿಯ ಕ್ಯೂಟ್​​​ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.