ಆರ್ ಸಿ ಬಿ ಮಾಜಿ ಆಟಗಾರ ಎಬಿಡಿ ಜೊತೆ ನಮ್ಮನೆ ಯುವರಾಣಿ

ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಕನಾರ್ಟಕದ ಮನೆ ಮಾತಾಗಿರುವ ನಟಿ ಅಂಕಿತಾ ಅಮರ್

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಅಂಕಿತಾ ಅಮರ್

ನಟನೆ ಮಾತ್ರವಲ್ಲದೇ ಗಾಯಕಿಯಾಗಿ ಹಾಗೂ ಆ್ಯಂಕರ್​​ ಆಗಿಯೂ ಗುರುತಿಸಿಕೊಂಡಿರುವ ನಟಿ.

ಇತ್ತೀಚೆಗೆ ಆರ್ ಸಿ ಬಿ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

ಎಬಿಡಿ ಜೊತೆಗಿನ ಫೋಟೋಗಳನ್ನು  ಸ್ವತಃ ತಮ್ಮ ಇನ್ಟ್ಸಾಗ್ರಾಮ್​​ಖಾತೆಯಲ್ಲಿ  ಹಂಚಿಕೊಂಡಿದ್ದಾರೆ ಅಂಕಿತಾ.

ಕನ್ನಡದ ಮನಸ್ಸುಗಳ ಆಪತ್ಭಾಂದವ. ಕರ್ನಾಟಕದ ದತ್ತು ಪುತ್ರ ಎಂದು ಕೂಡ ಫೋಟೋಗೆ ಕ್ಯಾಪ್ಷನ್​​ ಕೂಡ ಬರೆದಿದ್ದಾರೆ.