ಹೊಸ ಅವತಾರದಲ್ಲಿ ಚುಟು ಚುಟು ಬೆಡಗಿ

ಚಂದನವನದ ಬ್ಯೂಟಿಪುಲ್​​​ ಹುಡುಗಿ ಆಶಿಕಾ ರಂಗನಾಥ್​​ ಹೊಸ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

ಕಪ್ಪು ಬಣ್ಣದ ಗೌನ್​​​ನಲ್ಲಿ ಆಶಿಕಾ ಹಾಟ್​​ ಆಗಿ ಕಾಣಿಸಿಕೊಂಡಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ.

ಫೋಟೋಗ್ರಾಫರ್​​​ ಸಂದೀಪ್​​​ ಎಂ ವಿ ಅವರ ಕ್ಯಾಮೆರಾ ಕಣ್ಣಲ್ಲಿ ಫೋಟೋಗಳು ಸೆರೆಯಾಗಿವೆ.

ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿಯೂ ಬ್ಯೂಸಿಯಾಗಿರುವ ನಟಿ ಆಶಿಕಾ

ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ಆಶಿಕಾ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.