ಹಾಟ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ ಚುಟು ಚುಟು ಬೆಡಗಿ
ಚುಟು ಚುಟು ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ನಗುಮೊಗದ ಸುಂದರಿ ಆಶಿಕಾ
ಇದೀಗಾ ತಿಳಿ ನೀಲಿ ಬಣ್ಣದ ಬಟ್ಟೆಯಲ್ಲಿ ಹಾಟ್ ಲುಕ್ನಲ್ಲಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ.
2014 ರಲ್ಲಿ ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್ ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿರುವ ನಟಿ ಆಶಿಕಾ ರಂಗನಾಥ್
ಮಹೇಶ್ ಬಾಬು ನಿರ್ದೇಶನದ ಕ್ರೇಜಿ ಬಾಯ್ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ.
ಚಂದನವನದ ಮಿಲ್ಕ್ ಬ್ಯೂಟಿ ಸ್ವತಃ ತಮ್ಮ ಇನ್ಟ್ಸಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಇನ್ಟ್ಸಾಗ್ರಾಮ್ ಸಖತ್ ಆಕ್ಟೀವ್ ಆಗಿರುವ ನಟಿ 1.8 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.