ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿಕಾ ರಂಗನಾಥ್

ಪರಭಾಷೆಯಲ್ಲೂ ಆಶಿಕಾಗೆ ಶುರುವಾಗಿದೆ ಬೇಡಿಕೆ

ಆಶಿಕಾಗೆ ಟಾಲಿವುಡ್​ನಿಂದ ಬರುತ್ತಿದೆ ಹೊಸ ಆಫರ್ಸ್​

ಎಲ್ಲೇ ಹೋದರೂ ಕನ್ನಡ ಮರೆಯಲ್ಲ ಎಂದ ಆಶಿಕಾ

ತೆಲುಗಿನ ‘ಅಮಿಗೋಸ್ ’ ಚಿತ್ರದಲ್ಲಿ ನಟಿಸಿದ ಆಶಿಕಾ

ಚಂದನವದಲ್ಲಿ ಆಶಿಕಾ ರಂಗನಾಥ್​ ಸಖತ್​ ಬ್ಯುಸಿ

ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಹೀರೋಯಿನ್​

ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಆಶಿಕಾ