ಪ್ರಸ್ಲಿನ್ ದ್ವೀಪದಲ್ಲಿ ಹಾಲಿ ಡೇ ಎಂಜಾಯ್ ಮಾಡುತ್ತಿರುವ ಕನ್ನಡದ ಬೆಡಗಿ

ಕನ್ನಡ ನಾಗಿಣಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ದೀಪಿಕಾ ದಾಸ್

ಇದೀಗಾ ಸೀಶೆಲ್ಸ್​​​ನ ಪ್ರಸ್ಲಿನ್ ದ್ವೀಪದಲ್ಲಿ ದೀಪಿಕಾ ಹಾಲಿ ಡೇ ಎಂಜಾಯ್ ಮಾಡುತ್ತಿದ್ದಾರೆ.

ಬೀಚ್​​ನಲ್ಲಿ ದೀಪಿಕಾ ಫೋಟೋಗೆ ಪೋಸ್​​ ಕೊಟ್ಟಿದ್ದು, ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

ವಿದೇಶ ಪ್ರವಾಸದ ಫೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ದೀಪಿಕಾ ದಾಸ್​​​.

ಕನ್ನಡ ಬಿಗ್​​ ಬಾಸ್​​​ನಲ್ಲಿ ಎರಡು ಸೀಸನ್​​​ ಸ್ಪರ್ಧಿಸಿದ್ದ ದೀಪಿಕಾ ದಾಸ್​​​​.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಅಂತರಪಟ ಸೀರಿಯಲ್ ​ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.