ಹೊಸ ಫೋಟೋ ಹಂಚಿಕೊಂಡ ಸಿಂಹಪ್ರಿಯ

ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದ ಫೋಟೋಗಳನ್ನು ಹಂಚಿಕೊಂಡ  ಸ್ಯಾಂಡಲ್ ವುಡ್ ಜೋಡಿ.

ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಕೆಲವು ತಿಂಗಳುಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗಾ ದಂಪತಿಗಳು ಸಾಂಪ್ರದಾಯಿಕ ಲುಕ್ ನಲ್ಲಿರುವ ಪೋಟೋಗಳನ್ನು  ಹಂಚಿಕೊಂಡಿದ್ದಾರೆ.

ಮತ್ತೇ ಸಿನಿಮಾದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತೀರಾ ಎಂದ ಹರಿಪ್ರಿಯಾ ಅಭಿಮಾನಿ. 

ಇತ್ತೀಚೆಗಷ್ಟೇ ಮಾರಿಷಸ್‌ನಲ್ಲಿ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ಕೆಲ ಪೋಟೋಗಳನ್ನು ಹಂಚಿಕೊಂಡಿದ್ದರು.

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಸದ್ಯ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ.