rajinii (7)

ಅಮೃತವರ್ಷಿಣಿ ಧಾರಾವಾಹಿಯ ಅಮೃತಾ ಈಗ ಹೇಗಿದ್ದಾರೆ ನೋಡಿ

rajinii

ಅಮೃತವರ್ಷಿಣಿ ಧಾರಾವಾಹಿಯ ಅಮೃತಾ ಪಾತ್ರ ಮೂಲಕ ಸಾಕಷ್ಟು ಜನಪ್ರಿಯತೆ ಹೊಂದಿದ್ದ ನಟಿ

rajinii (2)

ನಟನೆ ಮಾತ್ರವಲ್ಲದೇ ನೃತ್ಯದ ಮೂಲಕವೂ ಜನಮೆಚ್ಚುಗೆ ಪಡೆದಿದ್ದ ನಟಿ ರಜನಿ

rajinii (3)

ಕಲರ್ಸ್ ಕನ್ನಡದ ಮಜಾ ಟಾಕೀಸ್​​ ಶೋ ಮೂಲಕವೂ ಮನೆ ಮಾತಾಗಿದ್ದ ನಟಿ

ಇತ್ತೀಚೆಗೆ ​​ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಕ್ವೀನ್ ರಿಯಾಲಿಟಿ ಶೋ ಸ್ಪರ್ಧಿಸಿದ್ದರು. 

ಇದೀಗಾ ಬ್ಯ್ಲಾಕ್ ಸ್ಕರ್ಟ್​ ಆ್ಯಂಡ್​​​​ ರೆಡ್​​​ ಡೆಸ್ಸ್​​ನಲ್ಲಿ ಸಖತ್​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. 

ಮನಸ್ಸು ಶುದ್ಧವಾಗಿದ್ದರೆ ಸಂತೋಷವು ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ..ಶುಭ ದಿನ ಎಂದು  ​​​​ಫೋಟೋಗೆ ಕ್ಯಾಪ್ಷನ್​​ ಬರೆದಿದ್ದಾರೆ.