ಗ್ಲಾಮರಸ್ ಲುಕ್ ನಲ್ಲಿ ಚಂದನವನದ ಬೆಡಗಿ ಕಾರುಣ್ಯ ರಾಮ್

ಚಂದವನದ ಬೆಡಗಿ ಕಾರುಣ್ಯ ರಾಮ್​​ ಹೊಸ ಪೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ಬೋಲ್ಡ್​​ ಆ್ಯಂಡ್​​​ ಗ್ಲಾಮರಸ್​​​ ಲುಕ್​ನಲ್ಲಿ ಫೋಟೋಗೆ ಪೋಸ್​​ ಕೊಟ್ಟ ಕಾರುಣ್ಯ.

ಕಪ್ಪು ಹಾಗೂ ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಟ್​​ ಅವತಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವತಃ ಇನ್ಸ್ಟಾಗ್ರಾಮ್​​ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಕಾರುಣ್ಯ.

ಇನ್ಸ್ಟಾಗ್ರಾಮ್​​​ ಸಖತ್​ ಆಕ್ಟೀವ್​​ ಆಗಿರುವ ಬೆಡಗಿ, 2.7 ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಕನ್ನಡದ ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಕಾರುಣ್ಯ.

ಮನೆ ಮಾರಾಟಕ್ಕಿದೆ ಸಿನಿಮಾದ ನಟನೆಗಾಗಿ ಸೈಮಾ ಪ್ರಶಸ್ತಿ ಕೂಡ ಪಡೆದುಕೊಂಡಿರುವ ನಟಿ.

ಸಿನಿಮಾ ಮಾತ್ರವಲ್ಲದೇ ಕನ್ನಡದ ಬಿಗ್​​​ ಬಾಸ್​​ನಲ್ಲೂ ಸ್ಪರ್ಧಿಸಿ ಸೈ ಎನಿಸಿಕೊಂಡಿರುವ ಕಾರುಣ್ಯ ರಾಮ್​​​