Manvita Kamath

ಟಗರು ಪುಟ್ಟಿ  ಮಾನ್ವೀತಾ ಕಾಮತ್ ಇತ್ತೀಚಿನ ಕ್ಯೂಟ್ ಫೋಟೋಸ್ ಇಲ್ಲಿದೆ ನೋಡಿ

Manvita Kamath (1)

ಟಗರು ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ನಟಿ ಮಾನ್ವಿತ ಕಾಮತ್ 

Manvita Kamath (2)

ವಿದ್ಯಾಭ್ಯಾಸದಿಂದಾಗಿ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ಮಾನ್ವಿತ

Manvita Kamath (3)

ಇದೀಗಾ ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವೊಂದರಲ್ಲಿ ಮಾನ್ವಿತಾ ಕಮ್​​ ಬ್ಯಾಕ್​ ಮಾಡಿದ್ದಾರೆ. 

ಫಿಟ್ನೆಸ್​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ನಟಿ ಮಾನ್ವಿತ

ಇತ್ತೀಚೆಗೆ ನೀಲಿ ಬಣ್ಣದ ಬಟ್ಟೆಯಲ್ಲಿ ಸಂಪ್ರದಾಯಿಕ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. 

ನಗುಮೊಗದ ಸುಂದರಿ ಮಾನ್ವಿತಾ ನೋಟಕ್ಕೆ ಫ್ಯಾನ್ಸ್​​​​​ ಫಿದಾ ಆಗಿದ್ದಾರೆ