ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ

‘ಜೊತೆ ಜೊತೆಯಲಿ’ ಮೂಲಕ ಫೇಮಸ್ ಆದ ನಟಿ

ಸೀರೆ ಧರಿಸಿ ಅಭಿಮಾನಗಳ ಕಣ್ಮನ ಸೆಳೆದ ಮೇಘಾ ಶೆಟ್ಟಿ

ವೈರಲ್​ ಆಗಿದೆ ನಟಿ ಮೇಘಾ ಶೆಟ್ಟಿಯ ಹೊಸ ರೀಲ್ಸ್​

ಹಳ್ಳಿ ಯುವತಿ ರೀತಿಯಲ್ಲಿ ಕಾಣಿಸಿಕೊಂಡ ಮೇಘಾ ಶೆಟ್ಟಿ

ಸಿನಿಮಾಗಳಲ್ಲೂ ಮೇಘಾ ಶೆಟ್ಟಿ ಬೇಡಿಕೆ ಹೊಂದಿದ್ದಾರೆ

‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ನಟಿಸಿರುವ ಸುಂದರಿ

ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸುವ ಬೆಡಗಿ