ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಫಾ ಶೆಟ್ಟಿ ಫಿಟ್ ನೆಸ್ ಹೇಗಿದೆ ನೋಡಿ

ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಮನೆಮಾತಾದ ನಟಿ ಮೇಘಾ ಶೆಟ್ಟಿ

ವೀಕೆಂಡ್​​​ನಲ್ಲಿ ಸೋಶಿಯಲ್​​ ಮೀಡಿಯಾಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫಿಟ್​​ನೆಸ್​​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ನಟಿ ವರ್ಕೌಟ್‌ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಯಾವುದೇ ಮೇಕ್​​ಅಪ್​​​​ ಇಲ್ಲದೆ ನಟಿಯ ನ್ಯಾಚುರಲ್​​​ ಬ್ಯೂಟಿ ಕಂಡು ಅಭಿಮಾನಿಗಳು ಫುಲ್​​ ಖುಪಿಯಾಗಿದ್ದಾರೆ.

ಇನ್ಮುಂದೆ ಧಾರಾವಾಹಿಗಳಲ್ಲಿ ಅಭಿನಯಿಸಲ್ಲ, ಸಿನಿಮಾ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ನಟಿ ಹಂಚಿಕೊಂಡಿರುವ ಫೋಟೋಗಳಲ್ಲಿ ಸಿಕ್ಸ್‌ ಪ್ಯಾಕ್‌ ಆಬ್ಸ್‌ ಗಳನ್ನು ಕಾಣಬಹುದು.