ಮಧುಮಗಳಂತೆ ಕಾಣಿಸಿಕೊಂಡ 'ಜೊತೆ ಜೊತೆಯಲಿ' ಬೆಡಗಿ

ಕನ್ನಡದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ

ಇದೀಗಾ ಮೇಘಾ ಶೆಟ್ಟಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ನಟಿಯ ಹೊಸ ಅವತಾರ ಕಂಡು ಮದುಮಗಳಂತೆ ಕಾಣುತ್ತಿದ್ದೀರಿ ಎಂದ ನೆಟ್ಟಿಗರು. 

ಮೇಘಾ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದು ಕ್ಯೂಟ್​​​ ಆಗಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಗುಲಾಬಿ ಮುಡಿದಿದ್ದು, ನಟಿಯ ಅಂದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ ಮಿಂಚಿದ್ದ ಮೇಘಾ

ಸ್ವತಃ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಮೇಘಾ

ಫೋಟೋ ಹಂಚಿಕೊಂಡ ಒಂದೇ ದಿನದಲ್ಲಿ 45,117 ಲೈಕುಗಳನ್ನು ಪಡೆದುಕೊಂಡಿದೆ.