ತೆಲುಗಿನಲ್ಲಿ ಕನ್ನಡತಿ ನಭಾಗೆ ಭರ್ಜರಿ ಡಿಮ್ಯಾಂಡ್​

ಅಪ್ಪಟ ಕನ್ನಡದ ಹುಡುಗಿ ನಭಾ ನಟೇಶ್​​

ಟಾಲಿವುಡ್​ನಲ್ಲಿ ಹಿಟ್​ ಚಿತ್ರಗಳನ್ನು ನೀಡಿದ ಕನ್ನಡತಿ

ನಭಾ ನಟಿಸಿದ ಮೊದಲ ಚಿತ್ರ ಕನ್ನಡದ ‘ವಜ್ರಕಾಯ’

ತೆಲುಗು ಚಿತ್ರರಂಗದಲ್ಲಿ ಸಖತ್​ ಬ್ಯುಸಿ ಆಗಿರುವ ನಭಾ