ವಿದೇಶಿ ಪ್ರವಾಸದಲ್ಲಿ ಕಿರುತೆರೆ ನಟಿ ನಮ್ರತಾ ಗೌಡ

ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.

ಜೀ ಕನ್ನಡದ ನಾಗಿಣಿ 2 ಧಾರಾವಾಹಿ ಮೂಲಕ ನಮ್ರತಾ ಗೌಡ ಖ್ಯಾತಿ ಪಡೆದಿದ್ದಾರೆ. 

2011 ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು.

ಇದೀಗಾ ಇಂಡೋನೇಷ್ಯಾದ ಬಾಲಿ ಪ್ರವಾಸದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ವತಃ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ 

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ನಟಿ ಲಕ್ಷಾಂತರ ಫಾಲೋವರ್ಸ್​ಹೊಂದಿದ್ದಾರೆ.

ಪುಟ್ಟ ಗೌರಿ ಮದುವೆ ಸೀರಿಯಲ್​​ನಲ್ಲೂ ನಟಿಸಿರುವ ನಮ್ರತಾ ಗೌಡ.

ನಮ್ರತಾ ತನ್ನ ಗೆಳತಿ ಐಶ್ವರ್ಯಾ ಸಿಂಧೋಗಿ ಜೊತೆಗೆ ಪ್ರವಾಸ ಎಂಜಾಯ್​ ಮಾಡುತ್ತಿದ್ದಾರೆ.