ಪತಿಯ ಜೊತೆ ಪೋಟೋಶೂಟ್ ಮಾಡಿಸಿಕೊಂಡ ನಟಿ ನೇಹಾ ಗೌಡ

ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಪತಿಯೊಂದಿಗೆ ಕ್ಯೂಟ್​​ ಆಗಿ ಫೋಟೋ ಶೂಟ್​​ ಮಾಡಿಸಿಕೊಂಡಿದ್ದಾರೆ.

ನೇಹಾ ಗೌಡ ಎಂಬ ಹೆಸರಿಗಿಂತ ಗೊಂಬೆ ಎಂಬ ಹೆಸರಿನ ಮೂಲಕ ಕರ್ನಾಟಕದ ಮನೆಮಾತಾಗಿದ್ದ ನಟಿ

ಪತ್ನಿ ನೇಹಾ ಜೊತೆಗೆ ಕಲರ್ಸ್​ ಕನ್ನಡದ  ‘ರಾಜಾ ರಾಣಿ -1’ ರಿಯಾಲಿಟಿ ಶೋನಲ್ಲಿ ಚಂದನ್ ಗೌಡ ಸ್ಪರ್ಧಿಸಿ ವಿಜೇತರಾಗಿದ್ದರು.

ಇದೀಗಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಂತರಪಟ’ ಎಂಬ ಹೊಸ ಸೀರಿಯಲ್ ನೇಹಾ ಪತಿ ಚಂದನ್​​​​ ಕಾಣಿಸಿಕೊಂಡಿದ್ದಾರೆ.

ಅಂತರಪಟದ ಮೂಲಕ ಸೀರಿಯಲ್‌ ಲೋಕಕ್ಕೆ ಚಂದನ್ ಗೌಡ ಪದಾರ್ಪಣೆ. 

ತನ್ನ ಬಾಲ್ಯದ ಸ್ನೇಹಿತನನ್ನೇ ಪ್ರೀತಿಸಿ ಮದುವೆಯಾಗಿದ್ದ ನಟಿ ನೇಹಾ ಗೌಡ