ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​

06 Sep 2023

Pic credit - instagram

ನಟಿ ಪ್ರಣಿತಾ ಸುಭಾಷ್​ ಅವರು ಕನ್ನಡದ ಕಲಾವಿದೆ. ಸ್ಯಾಂಡಲ್​ವುಡ್​ನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ

ಅಪ್ಪಟ ಕನ್ನಡತಿ ಪ್ರಣಿತಾ

ಆಗಾಗ ಕಲರ್​ಫುಲ್​ ಆಗಿ ಫೋಟೋಶೂಟ್​ ಮಾಡಿಸುವ ಮೂಲಕ ಪ್ರಣಿತಾ ಸುಭಾಷ್​ ಅವರು ಗಮನ ಸೆಳೆಯುತ್ತಾರೆ

ಚಂದದ ಫೋಟೋಶೂಟ್​

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು

ಶಿವರಾಜ್​ಕುಮಾರ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ನಟರ ಜೊತೆ ಪ್ರಣಿತಾ ಸುಭಾಷ್​ ತೆರೆ ಹಂಚಿಕೊಂಡಿದ್ದಾರೆ

ಸ್ಟಾರ್​ ನಟರ ಜತೆ ಸಿನಿಮಾ

ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್​ ಆಗಿರುವ ಪ್ರಣಿತಾ ಸುಭಾಷ್​ ಅವರನ್ನು 63 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಾರೆ

ಲಕ್ಷಾಂತರ ಫಾಲೋವರ್ಸ್​

ಪ್ರಣಿತಾ ಸುಭಾಷ್​ ಅವರು ಹಂಚಿಕೊಂಡಿರುವ ಈ ಹೊಸ ಫೋಟೋಗಳನ್ನು ಲಕ್ಷಾಂತರ ಅಭಿಮಾನಿಗಳು ಲೈಕ್​ ಮಾಡಿದ್ದಾರೆ

ಅಭಿಮಾನಿಗಳ ಮೆಚ್ಚುಗೆ

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಪ್ರಣಿತಾ ಸುಭಾಷ್​ ಅವರು ನಟಿಸಿ ಫೇಮಸ್​ ಆಗಿದ್ದಾರೆ

ಪರಭಾಷೆಯಲ್ಲೂ ಫೇಮಸ್

ಪ್ರಣಿತಾ ಸುಭಾಷ್​ ಅವರು ಉದ್ಯಮಿ ನಿತಿನ್​ ರಾಜು ಜೊತೆ 2021ರ ಮೇ 31ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು

2021ರಲ್ಲಿ ವಿವಾಹ

2010ರಲ್ಲಿ ‘ಪೊರ್ಕಿ’ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣಿತಾ ಅವರು 13 ವರ್ಷಗಳ ಅನುಭವ ಹೊಂದಿದ್ದಾರೆ

ದಶಕದ ಅನುಭವ