ಪ್ಯಾನ್‌ ಇಂಡಿಯಾ ನಾಯಕಿಯಾಗಿ ಸ್ಯಾಂಡಲ್ ವುಡ್ ಸ್ವೀಟಿ

ಸಿನಿಮಾದಿಂದ ಬ್ರೇಕ್​​​ ತೆಗೆದುಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗಾ ಕಮ್​​ಬ್ಯಾಕ್​​ ಮಾಡಿದ್ದಾರೆ

ರಾಧಿಕಾ ಕುಮಾರಸ್ವಾಮಿ ಅಭಿನಯದ ಅಜಾಗ್ರತ ಸಿನಿಮಾದ ಮುಹೂರ್ತಕ್ಕೆ ಡೇಟ್​​​ ಫಿಕ್ಸ್​​ ಆಗಿದೆ

ಸಪ್ತ ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಈ  ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಈ ಸಿನಿಮಾ ಇದೇ ತಿಂಗಳು 13 ರಂದು ಚಿತ್ರ ಹೈದ್ರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಸೆಟ್ಟೇರಲಿದೆ

ಸಿನಿಮಾವನ್ನು ಯುವ ನಿರ್ದೇಶಕ ಎಂ.ಶಶಿಧರ್ ನಿರ್ದೇಶಿಸುತ್ತಿದ್ದಾರೆ

'ಅಜಾಗ್ರತ' ಒಂದು ಸೈಕಾಲಜಿಕಲ್ ಕ್ರೈಂ ಥ್ರಿಲ್ಲರ್ ಸ್ಟೋರಿಯಾಗಿದ್ದು, 7 ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವುದು ವಿಶೇಷ