ಗ್ಲಾಮರಸ್​ ಫೋಟೋದಲ್ಲಿ ಮಿಂಚಿದ ನಟಿ ರಾಧಿಕಾ ನಾರಾಯಣ್​

‘ರಂಗಿತರಂಗ’ ಸಿನಿಮಾ ಮೂಲಕ ಫೇಮಸ್​ ಆದ ಕನ್ನಡದ ನಟಿ

ಇನ್​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋ ಹಂಚಿಕೊಂಡಿರುವ ರಾಧಿಕಾ

ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿರುವ ಖ್ಯಾತ ನಟಿ

ಸೋಶಿಯಲ್​ ಮೀಡಿಯಾದಲ್ಲಿ ರಾಧಿಕಾ ನಾರಾಯಣ್​ ಹೆಚ್ಚು ಆ್ಯಕ್ಟೀವ್​

ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ ರಾಧಿಕಾ ನಾರಾಯಣ್

ರಾಧಿಕಾ ನಾರಾಯಣ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಿದೆ ಮೆಚ್ಚುಗೆ