ಬೇಬಿ ಬಂಪ್ ಫೋಟೋ ಹಂಚಿಕೊಂಡ ರಾಧಾ ಕಲ್ಯಾಣ ನಟಿ ರಾಧಿಕಾ ರಾವ್

2019ರಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ರಾಧಿಕಾ ರಾವ್

ಸದ್ಯ ನಟನೆಯಿಂದ ದೂರ ಉಳಿದಿರುವ ರಾಧಿಕ ಮೊದಲ ಮಗುವಿನ ಬರುವಿಕೆಯ ಸಂಭ್ರಮದಲ್ಲಿದ್ದಾರೆ.

2020ರಲ್ಲಿ  ರಾಧಿಕಾ ರಾವ್ ಅವರು ಆಕರ್ಷ್ ಭಟ್​​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇತ್ತೀಚೆಗಷ್ಟೇ ಬೇಬಿ ಬಂಪ್​​ ಪೋಟೋಶೂಟ್​​​ ಮಾಡಿಕೊಂಡಿರುವ ನಟಿ ರಾಧಿಕಾ

ತಾನು ತಾಯಿಯಾಗುತ್ತಿರುವ ಖುಷಿಯನ್ನು ಸ್ವತಃ ನಟಿ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಮೂಲತಃ ಕರಾವಳಿ ಮೂಲಕ ಬೆಡಗಿ 'ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ' ಧಾರಾವಾಹಿಯಲ್ಲಿಯೂ ನಟಿ ಸೈ ಎನಿಸಿಕೊಂಡಿದ್ದರು.