ದೇವಿಯ ಆರಾಧನೆಯಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಚಿಂತಪೂರ್ಣಿ ದೇವಿಯ ಆರ್ಶೀವಾದ ಪಡೆದುಕೊಂಡ ರಾಗಿಣಿ

ಫೋಟೋಗಳನ್ನು ಹಂಚಿಕೊಂಡು ಜೈ ಮಾತಾ ಎಂದು ಬರೆದುಕೊಂಡಿದ್ದಾರೆ.

ಮೂಲತಃ ಪಂಜಾಬಿ ಕುಟುಂಬದ ರಾಗಿಣಿ ಲಕ್ಷಾಂತರ ಕನ್ನಡ ಅಭಿಮಾನಿಗಳು ಪಡೆದುಕೊಂಡಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ರಾಗಿಣಿ ದ್ವಿವೇದಿ 

ಇದೀಗಾ ಹೊಸ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ.