ನಟಿ ರಾಗಿಣಿ ದ್ವಿವೇದಿ ಅವರಿಗೆ ಸಂಕ್ರಾಂತಿ ಸಂಭ್ರಮ

ಹಬ್ಬದ ಪ್ರಯುಕ್ತ ರಾಗಿಣಿ ಹೊಸ ಫೋಟೋಶೂಟ್

ಲಂಗ ದಾವಣಿ ಧರಿಸಿ ಪೋಸ್ ನೀಡಿದ ಖ್ಯಾತ ನಟಿ

ಸಾಂಪ್ರದಾಯಿಕ ಲುಕ್​ನಲ್ಲಿ ನಟಿ ರಾಗಿಣಿ ಮಿಂಚಿಂಗ್​

ವೈರಲ್​ ಆಗಿವೆ ರಾಗಿಣಿ ದ್ವಿವೇದಿ ಫೋಟೋಗಳು

ಅಭಿಮಾನಿಗಳಿಗೆ ಸಂಕ್ರಾಂತಿಯ ಶುಭ ಕೋರಿದ ನಟಿ

ರಾಗಿಣಿ ಹೊಸ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ

ಸಿನಿಮಾ ಕೆಲಸಗಳ ಬಿಡುವಿನಲ್ಲಿ ಹಬ್ಬ ಆಚರಿಸಿದ ರಾಗಿಣಿ