ಬಾತ್​ ಟಬ್​ನಲ್ಲಿ ಫೋಟೋಗೆ ಪೋಸ್​ ನೀಡಿದ ರಾಗಿಣಿ

ಗ್ಲಾಮರಸ್​ ಆಗಿ ಫೋಟೋಶೂಟ್​ ಮಾಡಿಸಿದ ನಟಿ

ವೈರಲ್​ ಆಗಿವೆ ರಾಗಿಣಿ ದ್ವಿವೇದಿ ಹೊಸ ಫೋಟೋಗಳು

ಹಾಟ್​ ಅವತಾರದಲ್ಲಿ ಕ್ಯಾಮೆರಾ ಮುಂದೆ ಬಂದ ಸುಂದರಿ

ಅಭಿಮಾನಿಗಳಿಗೆ ಇಷ್ಟ ಆಗಿದೆ ತುಪ್ಪದ ಬೆಡಗಿಯ ಫೋಟೋ

ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಗಿಣಿ ದ್ವಿವೇದಿ

ಪರಭಾಷೆಯಿಂದಲೂ ರಾಗಿಣಿಗೆ ಬಂದಿವೆ ಆಫರ್​ಗಳು

ಹಿಂದಿಯಲ್ಲಿ ಮೊದಲ ಸಿನಿಮಾ ಮಾಡುತ್ತಿರುವ ರಾಗಿಣಿ