ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡ ತುಪ್ಪದ ಬೆಡಗಿ

ನಟಿ ರಾಗಿಣಿ ಸದ್ಯ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದಾರೆ.

ಇದೀಗಾ ಸೀರೆಯುಟ್ಟು ಕ್ಯೂಟ್​ ಆಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

ಫೋಟೋಗಳನ್ನು ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ.

ಇತ್ತೀಚೆಗಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ನಟಿ ರಾಗಿಣಿ.

ಸೀರೆಯುಟ್ಟ ಮುದ್ದಾಗಿರುವ ಫೋಟೋಗಳನ್ನು ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

ಛಾಯಾಗ್ರಾಹಕ ಕಿರಣ್ ವೆಂಕಟರಮಣಪ್ಪ ಅವರ ಕ್ಯಾಮರಾ ಕಣ್ಣಲ್ಲಿ ನಟಿಯ ಅಂದದ ಫೋಟೋಗಳು ಸೆರೆಯಾಗಿವೆ.