ಕ್ಯೂಟ್ ಲುಕ್ ನಲ್ಲಿ ಮಿಂಚಿದ ಕನ್ನಡತಿ ರಂಜನಿ ರಾಘವನ್

ಕನ್ನಡತಿ ಧಾರಾವಾಹಿಯ ಮೂಲಕ ಭುವಿ ಪಾತ್ರಕ್ಕೆ ಜೀವ ತುಂಬಿದ್ದ ರಂಜನಿ ರಾಘವನ್

ಇದೀಗಾ ಕ್ಯೂಟ್​​ ಲುಕ್​ನಲ್ಲಿ ಗಮನ ಸೆಳೆದ ಭುವಿ ಟೀಚರ್​​​. 

ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​​​​ ರಂಜನಿ

ಇನ್ಸ್ಟಾಗ್ರಾಮ್​ನಲ್ಲಿ 1ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿರುವ ಕನ್ನಡದ ನಟಿ.

ಕಿರುತೆರೆಯಲ್ಲಿ ಪುಟ್ಟ ಗೌರಿ ಮದುವೆ ಹಾಗೂ ಕನ್ನಡತಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ರಂಜನಿ. 

ಇದೀಗಾ ಬೆಳ್ಳಿ ತೆರೆಯ ಮೇಲೂ ಉದಯೋನ್ಮುಖ ನಟಿಯಾಗಿ ಮಿಂಚುತ್ತಿದ್ದಾರೆ.

ನಟನೆಯ ಜೊತೆಗೆ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ರಂಜನಿ ರಾಘವನ್.