ಹೊಸ ಅವತಾರದಲ್ಲಿ ಪುಟ್ಟಕ್ಕನ ಮಗಳು

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸದ್ಯ ಕನ್ನಡದ ನಂ 1 ಧಾರಾವಾಹಿ ಪುಟ್ಟಕ್ಕನ ಮಕ್ಕಳು.

ಈ ಧಾರಾವಾಹಿಯ ಖ್ಯಾತಿಯ ಸಂಜನಾ ಬುರ್ಲಿ ಅಲಿಯಾಸ್​​​​ ಸ್ನೇಹಾ

ಸಂಜನಾ ಬುರ್ಲಿ ಹೆಸರಿಗಿಂತ ಸ್ನೇಹಾ ಹೆಸರಿನ ಮೂಲಕ ಕನ್ನಡಿಗರ ಮನೆಮಾತಾದ ನಟಿ.

ಸದ್ಯ ಹೊಸ ಅವತಾರದಲ್ಲಿ ಫೋಟೋಶೂಟ್​​​ ಮಾಡಿಸಿಕೊಂಡಿರುವ ಸಂಜನಾ ಬುರ್ಲಿ

ನಟಿಯ ಹೊಸ ಅವತಾರ ಕಂಡು ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬಿಳಿ ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಫೋಟೋಗೆ ಪೋಸ್​​ ಕೊಟ್ಟ ಸಂಜನಾ.

ಸೀರೆ ಹಾಗೂ ಆಭರಣ ತೊಟ್ಟು ರಾಣಿಯಂತೆ ಮಿಂಚಿದ ಕನ್ನಡದ ಬೆಡಗಿ

ಸಂಜನಾ ಬುರ್ಲಿ ಅಲಿಯಾಸ್​​​​ ಸ್ನೇಹಾ ಅಂದ ಕಂಡು ಲೈಕುಗಳ ಸುರಿಮಳೆ ಸುರಿಸಿದ ನೆಟ್ಟಿಗರು.