ಸ್ಯಾಂಡಲ್ ವುಡ್ ಚೆಲುವೆ ಮಾಸ್ಟರ್ ಪೀಸ್ ಬೆಡಗಿ ಹೊಸ ಲುಕ್ ಹೇಗಿದೆ ನೋಡಿ

'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾಸ್ತವ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

2014 ರಲ್ಲಿ,  ಚಂದ್ರಲೇಖಾ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದ ಶಾನ್ವಿ ಶ್ರೀವಾಸ್ತವ.

ಇದೀಗಾ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಶಾನ್ವಿ

ಮಂಜು ಮಾಂಡವ್ಯ ನಿರ್ದೇಶನದ ಮಾಸ್ಟರ್‌ಪೀಸ್ ಸಿನಿಮಾದಲ್ಲಿ ಮಿಂಚಿದ್ದ ಚೆಲುವೆ.

ಕನ್ನಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ಶಾನ್ವಿ