13 August 2023

ಹಾಟ್​​ ಫೋಟೋಶೂಟ್​​ನಲ್ಲಿ ಮಿಂಚುತ್ತಿರುವ ನಟಿ ಶರ್ಮಿಳಾ ಮಾಂಡ್ರೆ

13 August 2023

ಇತ್ತೀಚಿನ ದಿನಗಳಲ್ಲಿ ಹಾಟ್​​ ಫೋಟೋಶೂಟ್​​ ಮೂಲಕ ಗಮನಸೆಳೆಯುತ್ತಿರುವ ನಟಿ ಶರ್ಮಿಳಾ

13 August 2023

ಶರ್ಮಿಳಾ ಮಾಂಡ್ರೆ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿದ್ದಾರೆ.

13 August 2023

ಇನ್ಸ್ಟಾಗ್ರಾಮ್​​ನಲ್ಲಿ ಸಾಲು ಸಾಲು ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

13 August 2023

ಸಜನಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಶರ್ಮಿಳಾ ಮಾಂಡ್ರೆ 

13 August 2023

ಕನ್ನಡದ ನವಗ್ರಹ, ಗಾಳಿಪಟ 2 ಮುಂತಾದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

13 August 2023

ಜೊತೆಗೆ  ತನ್ನದೇ ಪ್ರೊಡಕ್ಷನ್​ ಹೌಸ್​ ಶುರು ಮಾಡಿ ಯಶಸ್ಸು ಗಳಿಸುತ್ತಿರುವ ನಟಿ ಶರ್ಮಿಳಾ ಮಾಂಡ್ರೆ

13 August 2023

ಸದ್ಯ ನಟಿಯ ಹಾಟ್​​​ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.