Shwetha Srivastav

ಗುಲಾಬಿ ಬಣ್ಣದ ಬಟ್ಟೆಯಲ್ಲಿ 'ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ' ಖ್ಯಾತಿಯ  ಶ್ವೇತಾ ಶ್ರೀವಾತ್ಸವ

Shwetha Srivastav (1)

ಸಿಂಪಲ್ಲಾಗಿ ಒಂದ್​ ಲವ್​ ಸ್ಟೋರಿ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ಶ್ವೇತಾ ಶ್ರೀವಾತ್ಸವ

Shwetha Srivastav (2)

ಇದೀಗಾ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಪೋಟೋಗೆ ಹಾಟ್​​ ಆಗಿ ಪೋಸ್​​ ಕೊಟ್ಟಿದ್ದಾರೆ.

Shwetha Srivastav (3)

6 ವರ್ಷಗಳ ಗ್ಯಾಪ್​​​ ನಂತರ ಮತ್ತೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ನಟಿಸಿದ್ದ ಶ್ವೇತಾ ಶ್ರೀವಾತ್ಸವ

ಒಂದು ಮಗುವಿನ ತಾಯಿಯಾದ ಬಳಿಕವೂ ನಟಿಯ ಅಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಗು ಆಗಿದ್ದರೂ ಈಕೆಯ ಹಾಟ್‌ ಬ್ಯೂಟಿ ಮಾತ್ರ ಕಮ್ಮಿಯಾಗಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.