ಹೊಸ ಪೋಟೋಶೂಟ್ನಲ್ಲಿ ಮಿಂಚಿದ  ಶುಭಾ ಪೂಂಜಾ

ಚಂದನವನದ ಬೆಡಗಿ ಶುಭಾ ಪೂಂಜಾ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ನಟಿಯ ಕ್ಯೂಟ್​​ನೆಸ್​​ಗೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

ಶುಭಾ ಅಭಿನಯದ ಅಂಬುಜ ಸಿನಿಮಾ ನಿನ್ನೆ (ಜು.21) ತೆರೆಕಂಡಿದೆ.

ನೈಜ ಘಟನೆ ಆಧಾರಿತ ಅಂಬುಜ ಸಿನಿಮಾವನ್ನು ಶ್ರೀನಿ ಹನುಮಂತರಾಜು ನಿರ್ದೇಶಿಸಿದ್ದಾರೆ. 

2008ರಲ್ಲಿ ತೆರೆಕಂಡ ಮೊಗ್ಗಿನ ಮನಸು ಸಿನಿಮಾದ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದಿದ್ದ ನಟಿ.

ಈ ಸಿನಿಮಾದಲ್ಲಿ ಈಕೆಯ ನಟನೆಗೆ ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ. 

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿದ್ದು, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.