ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡ ನಟಿ ಕಾರುಣ್ಯ ರಾಮ್

ಕನ್ನಡದ ಬೆಡಗಿ ಕಾರುಣ್ಯ ರಾಮ್​​ ಸೋಶಿಯಲ್​ ಮೀಡಿಯಾಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಕೈಯಲ್ಲೊಂದು ಬುಕ್​​ ಹಿಡಿದು ಮುದ್ದಾಗಿ ಕಾಣಿಸಿಕೊಂಡ ಚಂದನವನದ ಸುಂದರಿ.

ನಟಿಯ ಹೊಸ ಅವತಾರ ಕಂಡು ಟೀಚರಮ್ಮ ಎಂದ ಅಭಿಮಾನಿಗಳು.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಕಾರುಣ್ಯ 2.6 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಲಕ್ಷಣವಾಗಿ ಸೀರೆಯುಟ್ಟು ಮಿಂಚಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯ ಸಿನಿಮಾಗಳಿಂದ ದೂರವಿದ್ದರೂ ಕೂಡ, ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಇದ್ದಾರೆ.

ಕೈಯಲ್ಲೊಂದು ವಾಚು, ಜಡೆ ಹಾಗೂ ಕಾಲರ್​​​​​​​ ಇರುವ ಬ್ಲೌಸ್​​​ನ ಸೀರೆಯಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಸಿನಿಮಾ ಮಾತ್ರವಲ್ಲದೇ ಬಿಗ್​​ ಬಾಸ್​​ ರಿಯಾಲಿಟಿ ಶೋ ಮೂಲಕವು ಮಿಂಚಿದ್ದ ಕಾರುಣ್ಯ ರಾಮ್