ಹೊಸ ಅವತಾರದಲ್ಲಿ ನಟಿ ಮೇಘಾ ಶೆಟ್ಟಿ

ಹೊಸ ಹೇರ್​​ಸ್ಟೈಲ್​​ನಲ್ಲಿ ಕಾಣಿಸಿಕೊಂಡ ನಟಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿದ್ದ ಮೇಘಾ

ಇದೀಗಾ ಕಲರ್​​ಫುಲ್​​ ಬಟ್ಟೆಯಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. 

ಕಿರುತೆರೆಯಲ್ಲಿ ಅನು ಎಂಬ ಹೆಸರಿನ ಮೂಲಕ ಜನಮೆಚ್ಚುಗೆ ಪಡೆದುಕೊಂಡಿರುವ ಮೇಘಾ

ಸದ್ಯ ಹೊಸ ಹೊಸ ಫೋಟೋಶೂಟ್​​ನಲ್ಲೇ ಬ್ಯೂಸಿಯಾಗಿದ್ದಾರೆ.

ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ ಮಿಂಚಿದ್ದ ಮೇಘಾ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ನಟಿಯ ಡಿಫರೆಂಟ್​​ ಲುಕ್​​​ನ ಫೋಟೋಗಳನ್ನು ಎಲ್ಲಡೆ ವೈರಲ್​ ಆಗಿವೆ.