ಕನ್ನಡ ಸಿನಿಮಾ 'ಆಕ್ಟ್-1978' ಹಿಂದಿಗೆ ರೀಮೇಕ್ ಆಗಲಿದೆ

'ಆಕ್ಟ್-1978' ಬಹಳಷ್ಟು ಯಶಸ್ಸು ಕಂಡಿದ್ದು ಇದೀಗ ಹಿಂದಿಗೆ ರೀಮೇಕ್ ಆಗಲಿದೆ

ಕನ್ನಡದ ಆಕ್ಟ್ 1978 ಚಿತ್ರ ತಂಡ ತಮ್ಮ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ 20 ನವೆಂಬರ್ ರಂದು ಬಿಡುಗಡೆ ಮಾಡಿತ್ತು

ಆಕ್ಟ್ 1978, 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಸಾಗುತ್ತಿಲೆಯಿದೆ