ಗೋವಾದಲ್ಲಿ ಪಾರು ಧಾರವಾಹಿಯ ಮೋಕ್ಷಿತಾ ಪೈ

ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ

ಮೋಕ್ಷಿತಾ ಪೈ ಮತ್ತು ಅನುಷ್ಕಾ ಪಾತ್ರಧಾರಿ ಮಾನ್ಸಿ ಜೋಶಿ ರಿಯಲ್ ಲೈಫ್’ನಲ್ಲಿ ಎಷ್ಟು ಕ್ಲೋಸ್ ಗೊತ್ತಾ?

ಸದ್ಯ ಇವರಿಬ್ಬರೂ ಗೋವಾದಲ್ಲಿ ತಮ್ಮ ಗರ್ಲ್ಸ್ ಗ್ಯಾಂಗ್‌ನೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ