‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ದೀಪಿಕಾ ದಾಸ್​ ಸ್ಪರ್ಧೆ

ಸಖತ್ ಪೈಪೋಟಿ ನೀಡಿ ಫಿನಾಲೆ ತನಕ ಬಂದಿರುವ ದೀಪಿಕಾ

ದೀಪಿಕಾ ದಾಸ್​ ಅವರಿಗೆ ಬಿಗ್​ ಬಾಸ್​ನಲ್ಲಿ ಇದು 2ನೇ ಚಾನ್ಸ್​

ಬಿಗ್​ ಬಾಸ್​ 7ನೇ ಸೀಸನ್​ನಲ್ಲೂ ಸ್ಪರ್ಧಿಸಿದ್ದ ದೀಪಿಕಾ ದಾಸ್​

ಕಿರುತೆರೆ ಧಾರಾವಾಹಿಗಳಿಂದ ದೀಪಿಕಾ ದಾಸ್ ತುಂಬ ಫೇಮಸ್

ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ ನಟಿ ದೀಪಿಕಾ ದಾಸ್​

ಟಾಪ್​ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ಖ್ಯಾತ ನಟಿ

ಅಭಿಮಾನಿಗಳಿಂದ ದೀಪಿಕಾ ದಾಸ್​ಗೆ ಸಿಗುತ್ತಿದೆ ಭಾರಿ​ ಬೆಂಬಲ